ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿದ್ಯಾರ್ಥಿ ವಸತಿ ನಿಲಯ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ವಿದ್ಯಾರ್ಥಿಗಳು ಇರುವಂತಹ ಸ್ಥಾನ ಅಥವಾ ಜಾಗವಿದ್ಯಾರ್ಥಿಗಳ ಸಲುವಾಗಿ ಕಟ್ಟಿದ ಊಟ ವಸತಿಗಳ ಸೌಲಭ್ಯವಿರುವ ಗೃಹ

ಉದಾಹರಣೆ : ರಾಹುಲನು ವಿದ್ಯಾರ್ಥಿನಿಲಯದಲ್ಲಿ ಇದ್ದು ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾನೆ.

ಸಮಾನಾರ್ಥಕ : ವಸತಿ ನಿಲಯ, ವಿದ್ಯಾರ್ಥಿ ನಿಲಯ, ವಿದ್ಯಾರ್ಥಿ-ನಿಲಯ, ವಿದ್ಯಾರ್ಥಿಗಳ ವಸತಿ ಗೃಹ, ವಿದ್ಯಾರ್ಥಿನಿಲಯ


ಇತರ ಭಾಷೆಗಳಿಗೆ ಅನುವಾದ :

छात्रों के रहने का स्थान।

राहुल छात्रावास में रहकर अपनी पढ़ाई करता है।
अवसथ, छात्रालय, छात्रावास, हास्टल, हॉस्टल

A college or university building containing living quarters for students.

dorm, dormitory, hall, residence hall, student residence

चौपाल