ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಜಯದಶಮಿ ಪದದ ಅರ್ಥ ಮತ್ತು ಉದಾಹರಣೆಗಳು.

ವಿಜಯದಶಮಿ   ನಾಮಪದ

ಅರ್ಥ : ಅಶ್ವೇಜ ಶುಕ್ಲ ಪಕ್ಷದ ದಶಮಿಯಂದು ಹಿಂದುಗಳು ಆಚರಿಸುವ ಒಂದು ಹಬ್ಬ

ಉದಾಹರಣೆ : ಭಾರತದ ಪೂರ್ವ ಭಾಗವು ದಸರ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸುತ್ತದೆ.

ಸಮಾನಾರ್ಥಕ : ದಸರ, ವಿಜಯ


ಇತರ ಭಾಷೆಗಳಿಗೆ ಅನುವಾದ :

आश्विन शुक्लपक्ष की दशमी को मनाया जानेवाला एक हिन्दू त्यौहार।

पूर्वी भारत में दशहरे का त्यौहार धूमधाम से मनाया जाता है।
दशहरा, विजयदशमी, विजया, विजयादशमी

A day or period of time set aside for feasting and celebration.

festival

चौपाल