ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಕಸನಹೊಂದು ಪದದ ಅರ್ಥ ಮತ್ತು ಉದಾಹರಣೆಗಳು.

ವಿಕಸನಹೊಂದು   ಕ್ರಿಯಾಪದ

ಅರ್ಥ : ಮೊಗ್ಗು ಹೂವಿನ ರೂಪಕ್ಕೆ ಬದಲಾಗುವುದು

ಉದಾಹರಣೆ : ಸೂರ್ಯನ ಪ್ರಕಾಶ ಬೀಳುತ್ತಿದ್ದ ಹಾಗೆಯೇ ಅನೇಕ ಮೊಗ್ಗುಗಳು ಅರಳಿದವು.

ಸಮಾನಾರ್ಥಕ : ಅರಳು, ವಿಕಸಿಸು


ಇತರ ಭಾಷೆಗಳಿಗೆ ಅನುವಾದ :

कली का फूल के रूप में बदलना।

सूर्य का प्रकाश मिलते ही अनेक कलियाँ खिल गईं।
खिलना, चटकना, चिटकना, प्रस्फुटित होना, फूटना, फूलना, बिकसना, विकसित होना

Produce or yield flowers.

The cherry tree bloomed.
bloom, blossom, flower

चौपाल