ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಹಿನಿ ಪದದ ಅರ್ಥ ಮತ್ತು ಉದಾಹರಣೆಗಳು.

ವಾಹಿನಿ   ನಾಮಪದ

ಅರ್ಥ : ಟಿವಿ ಇತ್ಯಾದಿಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಸಂಸ್ಥೆಯು ತಮ್ಮ ವಾಹಿನಿಯ ಮೂಲಕ ಕಾರ್ಯಕ್ರವನ್ನು ಪ್ರಸಾರ ಮಾಡುತ್ತದೆ ಮತ್ತು ಟಿವಿಯ ರಿಮೋಟ್ ನ ಸಹಾಯದಿಂದ ಬೇರೆ ವಾಹಿನಿ ಸಹ ವೀಕ್ಷಿಸಬಹುದು

ಉದಾಹರಣೆ : ಅವನು ಯಾವುದೇ ಧಾರ್ಮಿಕ ಚಾನಲ್ಲುಗಳನ್ನು ನೋಡಲು ಇಷ್ಟಪಡುವನು.

ಸಮಾನಾರ್ಥಕ : ಚಾನಲ್ಲು


ಇತರ ಭಾಷೆಗಳಿಗೆ ಅನುವಾದ :

टीवी आदि पर कार्यक्रम प्रस्तुत करने वाली वह संस्था जो अपने माध्यम से कार्यक्रमों को प्रस्तुत करती है और टीवी पर बटन, रिमोट आदि की सहायता से इन्हें बदला जा सकता है।

वह कोई भी धार्मिक चैनल देखना पसंद करता है।
चैनल

चौपाल