ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಸ್ತುಶಿಲ್ಪಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಮನೆ ಮೊದಲಾದವುಗಳನ್ನು ನಿರ್ಮಾಣ ಮಾಡುವ ಶಿಲ್ಪಕಾರ

ಉದಾಹರಣೆ : ತಾಜ್ ಮಹಲ್ ಅನ್ನು ಕಟ್ಟಿದಂತಹ ಸಾವಿರಾರು ವಾಸ್ತುಶಿಲ್ಪಿಗಳ ಕೈಯನ್ನು ಕತ್ತರಿಸಲಾಗಿತ್ತು ಎಂದು ಹೇಳಲಾಗುತ್ತದೆ.

ಸಮಾನಾರ್ಥಕ : ವಾಸ್ತುಶಿಲ್ಪಕಾರ


ಇತರ ಭಾಷೆಗಳಿಗೆ ಅನುವಾದ :

भवन आदि बनाने वाला शिल्पकार।

ताजमहल की उत्तमता का श्रेय उसे बनानेवाले वास्तुशिल्पी को जाता है।
वास्तुशिल्पकार, वास्तुशिल्पी

Someone who creates plans to be used in making something (such as buildings).

architect, designer

ಅರ್ಥ : ವಾಸ್ತು ಅಥವಾ ಮನೆ, ಬಂಗಳೆ ಇತ್ಯಾದಿ ಮಾಡುವ ಕಲೆ ಹೊಂದಿರುವವ

ಉದಾಹರಣೆ : ಆಗ್ರದಲ್ಲಿರುವ ತಾಜಮಹಲಿನ ವಾಸ್ತುಶಿಲ್ಪ ನೋಡಿದಾಗ ಮನಸ್ಸಿಗೆ ಸಂತೋಷ ನೀಡುವುದು

ಸಮಾನಾರ್ಥಕ : ಕಟ್ಟಿರಿವ ಶೈಲಿ, ನಿರ್ಮಾಣದ ಕಲೆ, ನಿರ್ಮಾಣದ ಶೈಲಿ, ವಾಸ್ತು ಕಲಾ, ವಾಸ್ತು ವಿನ್ಯಾಸ, ವಾಸ್ತುಶಿಲ್ಪ


ಇತರ ಭಾಷೆಗಳಿಗೆ ಅನುವಾದ :

वास्तु या मकान,महल आदि बनाने की कला।

आगरे के ताजमहल की वास्तुकला देखते ही बनती है।
निर्माणकला, वास्तु कला, वास्तुकला, वास्तुशिल्प, स्थापत्य कला, स्थापत्यकला

The discipline dealing with the principles of design and construction and ornamentation of fine buildings.

Architecture and eloquence are mixed arts whose end is sometimes beauty and sometimes use.
architecture

चौपाल