ಅರ್ಥ : ಯಾವುದೇ ಒಂದು ಪ್ರದೇಶದಲ್ಲಿ ಜನರ ಗುಂಪು ನೆಲೆ ನಿಂತು ವಾಸಿಸುವಿಕೆ
ಉದಾಹರಣೆ :
ಅಲೆಮಾರಿ ಸಮುದಾಯಗಳಿಗೆ ಸರಕಾರವು ಮನೆ ಕಟ್ಟಿಕೊಟ್ಟಿರುವುದರಿಂದ ಅವರುಗಳು ಒಂದೆಡೆ ನೆಲೆಗೊಳಿಸುವುದು ಸಾಧ್ಯವಾಗಿದೆ.
ಸಮಾನಾರ್ಥಕ : ನೆಲೆಗೊಳಿಸುವುದು, ನೆಲೆಸುವುದು
ಇತರ ಭಾಷೆಗಳಿಗೆ ಅನುವಾದ :
An area where a group of families live together.
settlement