ಅರ್ಥ : ಪ್ರತಿ ವರ್ಷ ಆಚರಿಸುವಂತಹ ಉತ್ಸವ
ಉದಾಹರಣೆ :
ನಮ್ಮ ಶಾಲೆಯಲ್ಲಿ ಪ್ರತಿ ವರ್ಷದ ವಾರ್ಷಿಕೋತ್ಸವನ್ನು ತುಂಬಾ ವಿರ್ಜಂಭಣೆಯಿಂದ ಆಚರಿಸುತ್ತಾರೆ.
ಸಮಾನಾರ್ಥಕ : ವಾರ್ಷಿಕ ಉತ್ಸವ, ವಾರ್ಷಿಕ ಸಮಾರಂಭ, ವಾರ್ಷಿಕ-ಉತ್ಸವ, ವಾರ್ಷಿಕ-ಸಮಾರಂಭ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗತಿಸಿದ ವರ್ಷಗಳ ಆ ದಿನದಂದು ಯಾವುದಾದರು ವಿಶೇಷ ಘಟನೆಗಳು ನಡೆದಿದೆಯೋ
ಉದಾಹರಣೆ :
ಇಂದು ನಮ್ಮ ಮದುವೆಯ ವಾರ್ಷಿಕೋತ್ಸವ.
ಇತರ ಭಾಷೆಗಳಿಗೆ ಅನುವಾದ :
The date on which an event occurred in some previous year (or the celebration of it).
anniversary, day of remembrance