ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಮ-ಪಂಥ ಪದದ ಅರ್ಥ ಮತ್ತು ಉದಾಹರಣೆಗಳು.

ವಾಮ-ಪಂಥ   ನಾಮಪದ

ಅರ್ಥ : ಸಮಾಜದ ಕಲ್ಯಾಣಕ್ಕೆ ಹೆಚ್ಚು ಒತ್ತನ್ನು ಕೊಡುವ ಸಲುವಾಗಿ ಬೇರೆ-ಬೇರೆ ದರ್ಜೆಯ ಸಾಮಾಜಿಕ, ರಾಜಕೀಯ, ಅಥವಾ ಆರ್ಥಿಕ ಪರಿವರ್ತನೆಯ ಸಮರ್ಥನೆಯನ್ನು ಮಾಡುವ ಒಂದು ಸಿದ್ಧಾಂತ

ಉದಾಹರಣೆ : ಅವನು ವಾಮಪಂಥದ ಬಗೆಗೆ ಸಮರ್ಥನೆಯನ್ನು ನೀಡುತ್ತಾನೆ.

ಸಮಾನಾರ್ಥಕ : ವಾಮ ಪಂಥ, ವಾಮಪಂಥ


ಇತರ ಭಾಷೆಗಳಿಗೆ ಅನುವಾದ :

जन कल्याण को बढ़ावा देने के लिए बनाए गए अलग-अलग दर्जे के सामाजिक, राजनैतिक अथवा आर्थिक परिवर्तन का समर्थन करने वाला सिद्धांत।

वे वामपंथ के समर्थक हैं।
वाम पंथ, वाम पक्ष, वाम पन्थ, वाम मार्ग, वाम-पंथ, वाम-पक्ष, वाम-पन्थ, वाम-मार्ग, वामपंथ, वामपक्ष, वामपन्थ, वाममार्ग

The ideology of the political left. Belief in or support of the tenets of the political left.

leftism

चौपाल