ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಪಸು ಕೊಡು ಪದದ ಅರ್ಥ ಮತ್ತು ಉದಾಹರಣೆಗಳು.

ವಾಪಸು ಕೊಡು   ಕ್ರಿಯಾಪದ

ಅರ್ಥ : ಯಾರು ನೀಡಿದ್ದಾರೋ ಮತ್ತೆ ಅವರಿಗೇ ಕೊಡು

ಉದಾಹರಣೆ : ಮನೆಯನ್ನು ಕಟ್ಟುವುದಕ್ಕಾಗಿ ನಾನು ಪಡೆದಂತಹ ಸಾಲವನ್ನು ಅವರಿಗೆ ಒಂದು ವರ್ಷದೊಳಗೆ ವಾಪಸು ಮಾಡಿದೆ.

ಸಮಾನಾರ್ಥಕ : ತಿರುಗಿ ಕೊಡು, ವಾಪಸು ಮಾಡು, ಹಿಂದಿರುಗಿಸು


ಇತರ ಭಾಷೆಗಳಿಗೆ ಅನುವಾದ :

जिसने दिया हो पुनः उसी को देना।

मकान बनवाने के लिए मैंने जो ऋण लिया था उसे एक साल के अंदर ही लौटा दिया।
पलटाना, फेरना, लौटाना, वापस करना, वापस देना

Give back.

Render money.
render, return

चौपाल