ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾತ ಪದದ ಅರ್ಥ ಮತ್ತು ಉದಾಹರಣೆಗಳು.

ವಾತ   ನಾಮಪದ

ಅರ್ಥ : ಪ್ರಾಯಶಃ ಎಲ್ಲಾ ಜಾಗದಲ್ಲಿ ಇರುವ ತತ್ವ ಅದು ಪೃಥ್ವಿಯಲ್ಲೆಲ್ಲಾ ವ್ಯಾಪ್ತಿಆವರಿಸಿರುವ ಮತ್ತು ಅದರಿಂದ ಪ್ರಾಣಿಗಳು ಉಸಿರಾಡುತ್ತವೆ

ಉದಾಹರಣೆ : ಗಾಳಿಯ ಅಭಾವವಾದರೆ ಜೀವನದ ಕಲ್ಪನೆಯನ್ನೂ ಸಹಾ ಮಾಡಲಾಗುವುದಿಲ್ಲ.

ಸಮಾನಾರ್ಥಕ : ಅಗ್ನಿಮಿತ್ರ, ಅನಿಲ, ಅನಿಲಾಹಕ, ಗಾಳಿ, ಘಾಳಿ, ತಂಗಾಲ, ಬಲದೇವ, ವಾಯು, ವಾಹನ ಸಖ, ಸಂಚಾರಿ, ಹವಾ, ಹವೆ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಒಂದು ಪ್ರಕಾರದ ರೋಗ ವಾತದಿಂದ ಆಗಿರುವುದು

ಉದಾಹರಣೆ : ಅವನು ವಾತರೋಗದಿಂದ ಬಳಸುತ್ತಿದ್ದಾನೆ.

ಸಮಾನಾರ್ಥಕ : ವಾತ ರೋಗ, ವಾತರೋಗ


ಇತರ ಭಾಷೆಗಳಿಗೆ ಅನುವಾದ :

एक प्रकार का रोग जो वात के कारण होता है।

वह वात रोग से पीड़ित है।
बाई, रियाह, वात, वात रोग, वातरोग

चौपाल