ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಂತಿ ಪದದ ಅರ್ಥ ಮತ್ತು ಉದಾಹರಣೆಗಳು.

ವಾಂತಿ   ನಾಮಪದ

ಅರ್ಥ : ಹೊಟ್ಟೆಯಲ್ಲಿ ಉಳಿದಿರುವ ವಸ್ತು ಸ್ವತಃ ಬಾಯಿಯಿಂದ ಹೊರಗೆ ಬರುವುದು

ಉದಾಹರಣೆ : ಹೆಚ್ಚಾಗಿ ತಿಂದ್ದಿದರಿಂದ ಸಚಿನ್ ಗೆ ವಾಂತಿ ಆಯಿತು.

ಸಮಾನಾರ್ಥಕ : ವಾಕರಿಗೆ ವಮನ


ಇತರ ಭಾಷೆಗಳಿಗೆ ಅನುವಾದ :

पेट में की वस्तुओं का स्वतः मुँह से बाहर आने की क्रिया।

ज्यादा खाने से सचिन को उलटी हो गई।
अलंबुष, अलम्बुष, उकलाई, उछार, उछाला, उलटी, उल्टी, ओकाई, कै, डाक, वमन

The reflex act of ejecting the contents of the stomach through the mouth.

disgorgement, emesis, puking, regurgitation, vomit, vomiting

ಅರ್ಥ : ವಾಕರಿಕೆ ಮಾಡುವ ಕ್ರಿಯೆ

ಉದಾಹರಣೆ : ಔಷಧಿ ಕುಡಿಯುತ್ತಲೆ ಅವಳಿಗೆ ವಾಂತಿ ಬರುವಂತಾಯಿತು.

ಸಮಾನಾರ್ಥಕ : ವಾಕರಿಕೆ, ವಾಮನ


ಇತರ ಭಾಷೆಗಳಿಗೆ ಅನುವಾದ :

जी मिचलाने की क्रिया।

दवा खाते ही उसे उबकाई आने लगी।
अकुलाहट, उकलाहट, उबकाई, उबकी, ओकाई, कै, मतली, मिचलाहट, मिचली, मितली

An involuntary spasm of ineffectual vomiting.

A bad case of the heaves.
heave, retch

चौपाल