ಅರ್ಥ : ಜನರ ವೀಕ್ಷಣೆಗಾಗಿ ಬೇರೆ-ಬೇರೆ ತರಹದ ವಸ್ತುಗಳನ್ನು ಒಂದೇ ಜಾಗದಲ್ಲಿಟ್ಟು ತೋರಿಸುವ ಕ್ರಿಯೆ
ಉದಾಹರಣೆ :
ಈ ವಸ್ತುಪ್ರದರ್ಶನದಲ್ಲಿ ನೂರಾರು ಮಳಿಗೆಗಳಿವೆ.
ಸಮಾನಾರ್ಥಕ : ಸಾರ್ವಜನಿಕ ಪ್ರದರ್ಶನ
ಇತರ ಭಾಷೆಗಳಿಗೆ ಅನುವಾದ :
A collection of things (goods or works of art etc.) for public display.
exhibition, expo, exposition