ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಸ್ತು ಸಂಗ್ರಹಾಲಯ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಪುರಾತನ ಅವಶೇಷಗಳನ್ನೂ ಚಾರಿತ್ರಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಆಸಕ್ತಿಯ ವಸ್ತುಗಳನ್ನೂ ಶೇಖರಿಸಿ ಪ್ರದರ್ಶಿಸುವ ಮಂದಿರ

ಉದಾಹರಣೆ : ಈ ವಸ್ತು_ಸಂಗ್ರಹಾಲಯದಲ್ಲಿ ಮೈಸೂರು ಮಹರಾಜರ ಕಾಲದಲ್ಲಿ ಇದ್ದಂತಹ ಅಪರೂಪದ ಚಾರಿತ್ರಿಕ ವಸ್ತುಗಳಿವೆ.


ಇತರ ಭಾಷೆಗಳಿಗೆ ಅನುವಾದ :

वह स्थान जहाँ एक या अनेक प्रकार की ऐतिहासिक, विलक्षण और कला-कौशल संबंधी वस्तुओं का संग्रह हो।

इस संग्रहालय में मुगलकालीन वस्तुओं का संग्रह है।
अजायब-ख़ाना, अजायब-खाना, अजायब-घर, अजायबख़ाना, अजायबखाना, अजायबघर, म्युजियम, म्यूज़ियम, म्यूजियम, विचित्रशाला, संग्रहालय

A depository for collecting and displaying objects having scientific or historical or artistic value.

museum

चौपाल