ಅರ್ಥ : ಯಾವುದಾದರೊಂದನ್ನು ತಮ್ಮ ವಶದಲ್ಲಿಟ್ಟುಕೊಳ್ಳುವುದು
ಉದಾಹರಣೆ :
ಆಂಗ್ಲರು ಸರ್ವಪ್ರಥಮವಾಗಿ ಭಾರತದ ಚಿಕ್ಕ-ಚಿಕ್ಕ ರಾಜ್ಯಗಳನ್ನು ತಮ್ಮ ಅಧೀನ ಮಾಡಿಕೊಂಡರು.
ಸಮಾನಾರ್ಥಕ : ಅಧೀನಗೊಳಿಸು, ಅಧೀನಗೊಳ್ಳು, ಅಧೀನದಲ್ಲಿಡು, ವಶಪಡಿಸಿಕೊ, ವಶಪಡಿಸಿಕೊಳ್ಳು, ಹತೋಟಿಯಲ್ಲಿಡು
ಇತರ ಭಾಷೆಗಳಿಗೆ ಅನುವಾದ :
किसी को अपने वश में करना।
अँग्रेज़ों ने सर्वप्रथम भारत के छोटे-छोटे राज्यों को अपने अधीन किया।