ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಶಪಡಿಸಿಕೊಳ್ಳುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ವಶ-ಮಾಡಿಕೊಳ್ಳುವ ಕ್ರಿಯೆ

ಉದಾಹರಣೆ : ಸಿಪಾಯಿಗಳು ಉಗ್ರಗಾಮಿಗಳನ್ನು ವಶಪಡಿಸಿಕೊಳ್ಳುವ ಕಾರ್ಯವನ್ನು ಪ್ರಾರಂಭಮಾಡಿದರು.

ಸಮಾನಾರ್ಥಕ : ವಶಮಾಡಿಕೊಳ್ಳುವುದು


ಇತರ ಭಾಷೆಗಳಿಗೆ ಅನುವಾದ :

धरने-पकड़ने की क्रिया।

सिपाहियों ने हड़तालियों की धरपकड़ शुरू कर दी।
धर-पकड़, धरपकड़

ಅರ್ಥ : ಕಳೆದು ಹೋಗಿರುವ, ಕದ್ದುಕೊಂಡು ಹೋಗಿರುವ ಅಥವಾ ಸಿಗದ ವಸ್ತುಗಳನ್ನು ಎಲ್ಲೋ ಹುಡುಕಿ ಹೊರಗೆ ತೆಗೆಯುವುದು

ಉದಾಹರಣೆ : ಊರಿನ ನಾಯಕರ ಮನೆಯಲ್ಲಿ ಪೊಲೀಸರು ಕಳ್ಳತನವಾದ ಮಾಲನ್ನು ವಶಪಡಿಸಿಕೊಂಡರು.


ಇತರ ಭಾಷೆಗಳಿಗೆ ಅನುವಾದ :

खोई हुई, चोरी गई या न मिलती हुई (वस्तु आदि) जो कहीं से ढूँढ़कर बाहर निकाली जाए।

मुखिया के घर से पुलिस ने चोरी का माल बरामद किया।
बरामद

Come upon unexpectedly or after searching.

Found art.
The lost-and-found department.
found

चौपाल