ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವರ್ತುಲ ಪದದ ಅರ್ಥ ಮತ್ತು ಉದಾಹರಣೆಗಳು.

ವರ್ತುಲ   ನಾಮಪದ

ಅರ್ಥ : ಒಂದು ಸಮತಲದಲ್ಲಿ ಯಾವುದೇ ಒಂದು ಬಿಂದುವಿನಿಂದ ಸಮದೂರವಿರುವ ಬಿಂದುಗಳನ್ನೆಲ್ಲಾ ಸೇರಿಸಿದರೆ ರೂಪುಗೊಳ್ಳುವ, ತುದಿಯಲ್ಲದ ರೇಖೆ

ಉದಾಹರಣೆ : ಮಗು ನೋಟ್ ಪುಸ್ತಕದಲ್ಲಿ ವೃತ್ತವನ್ನು ಬರೆಯುತ್ತಿದೆ.

ಸಮಾನಾರ್ಥಕ : ಗೋಲ, ಚಕ್ರ, ವೃತ್ತ


ಇತರ ಭಾಷೆಗಳಿಗೆ ಅನುವಾದ :

वह क्षेत्र जो ऐसी रेखा से घिरा हो जिसका प्रत्येक बिंदु उस क्षेत्र के मध्य बिंदु से समान अंतर पर हो।

वह अभ्यास पुस्तिका पर वृत्त बना रहा है।
गोला, चक्र, वृत्त, हलक़ा, हलका, हल्क़ा, हल्का

Something approximating the shape of a circle.

The chairs were arranged in a circle.
circle

ಅರ್ಥ : ಸೂರ್ಯ ಮತ್ತು ಚಂದ್ರನ ಸುತ್ತ ಕಾಣಸಿಗುವ ಮಂಡಲ ಅಥವಾ ವರ್ತುಲ

ಉದಾಹರಣೆ : ಸೂರ್ಯ ಮಂಡಲದಲ್ಲಿ ಹಲವಾರು ಗ್ರಹಗಳು ಸೂರ್ಯನ ಸುತ್ತು ಸುತ್ತುವುದು.

ಸಮಾನಾರ್ಥಕ : ಕ್ಷೀರ ಪಥ, ಮಂಡಲ, ವೃತ್ತ, ಸೂರ್ಯ ಮಂಡಲ


ಇತರ ಭಾಷೆಗಳಿಗೆ ಅನುವಾದ :

सूर्य या चंद्रमा के चारों ओर दिखाई पड़नेवाला घेरा या परिवेश।

सूर्य मंडल में कई ग्रह चक्कर लगाते हैं।
मँडरा, मंडल, मण्डल

A solid figure bounded by a spherical surface (including the space it encloses).

sphere

चौपाल