ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವರ್ತಮಾನ ಪದದ ಅರ್ಥ ಮತ್ತು ಉದಾಹರಣೆಗಳು.

ವರ್ತಮಾನ   ನಾಮಪದ

ಅರ್ಥ : ವ್ಯಾಕರಣದಲ್ಲಿ ಆ ಕಾಲ ವರ್ತಮಾನ ಸಮಯದ ಕ್ರಿಯೆಗಳು ಅಥವಾ ಅವಸ್ಥೆಗಳನ್ನು ಹೇಳುತ್ತದೆ

ಉದಾಹರಣೆ : ಇಂದು ಗುರೂಜಿಗಳು ವರ್ತಮಾನ ಕಾಲದ ಬಗ್ಗೆ ವಿಸ್ತಾರವಾಗಿ ಹೇಳಿದರು.

ಸಮಾನಾರ್ಥಕ : ವರ್ತಮಾನ ಕಾಲ, ವರ್ತಮಾನ-ಕಾಲ, ವರ್ತಮಾನಕಾಲ


ಇತರ ಭಾಷೆಗಳಿಗೆ ಅನುವಾದ :

व्याकरण में वह काल जो वर्तमान समय की क्रियाओं या अवस्थाओं को बताता है।

आज गुरुजी ने वर्तमान काल के बारे में विस्तार से बताया।
वर्तमान, वर्तमान काल, वर्तमानकाल

A verb tense that expresses actions or states at the time of speaking.

present, present tense

ಅರ್ಥ : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು

ಉದಾಹರಣೆ : ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.

ಸಮಾನಾರ್ಥಕ : ಘಟನೆ, ಪ್ರಸಂಗ, ಮಾತುಕತೆ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ


ಇತರ ಭಾಷೆಗಳಿಗೆ ಅನುವಾದ :

वह सूचना जो रेडियो, समाचार पत्रों, आदि से प्राप्त हो।

अभी आप हिंदी में देश-विदेश के समाचार सुन रहे थे।
खबर, ख़बर, न्यूज, न्यूज़, वाकया, वाक़या, वाक़िया, वाकिया, वाक्या, वार्ता, वार्त्ता, वृत्तांत, वृत्तान्त, संवाद, समाचार, सम्वाद, हाल

Information reported in a newspaper or news magazine.

The news of my death was greatly exaggerated.
news

ಅರ್ಥ : ಬರಲಿರುವ ಕಾಲ ಅಥವಾ ಸಮಯ

ಉದಾಹರಣೆ : ಭವಿಷ್ಯದಲ್ಲಿ ಪ್ರಳಯವಾಗಲಿದೆ ಎಂಬ ಸೂಚನೆಗಳಿವೆ.

ಸಮಾನಾರ್ಥಕ : ಭವಿಷ್ಯ, ಭವಿಷ್ಯ ಕಾಲ


ಇತರ ಭಾಷೆಗಳಿಗೆ ಅನುವಾದ :

आने वाला काल या समय।

भविष्य में क्या होगा कोई नहीं जानता।
कल किसने देखा है।
अगत, अप्राप्तकाल, अवर्तमान, अवर्त्तमान, आगम, आगामी समय, आगाह, आने वाला समय, उत्तर काल, उत्तर-काल, उत्तरकाल, कल, भविष्य, भविष्य काल, भावी समय

The time yet to come.

future, futurity, hereafter, time to come

चौपाल