ಅರ್ಥ : ಯಾವುದೇ ವ್ಯಕ್ತಿಯು ಸಾಮಾಜಿಕ ಸಂಬಂಧಗಳ ಜತೆ ಇರುವ ನಡೆ ನುಡಿ
ಉದಾಹರಣೆ :
ಅವನ ನಡವಳಿಕೆ ಚೆನ್ನಾಗಿಲ್ಲ.
ಸಮಾನಾರ್ಥಕ : ಆಚಾರ-ವಿಚಾರ, ನಡವಳಿಕೆ, ನಡಾವಳಿ
ಇತರ ಭಾಷೆಗಳಿಗೆ ಅನುವಾದ :
सामाजिक संबंधों में औरों के साथ किया जाने वाला आचरण।
उसका व्यवहार अच्छा नहीं है।