ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವರದಕ್ಷಿಣೆ ಪದದ ಅರ್ಥ ಮತ್ತು ಉದಾಹರಣೆಗಳು.

ವರದಕ್ಷಿಣೆ   ನಾಮಪದ

ಅರ್ಥ : ಒಂದು ಪದ್ದತಿಯಲ್ಲಿ ಮದುವೆಯ ಸಮಯದಲ್ಲಿ ಹೆಣ್ಣಿನ ಕಡೆಯಿಂದ ಗಂಡಿನ ಕಡೆಗೆ ದುಡ್ಡು, ವಸ್ತ್ರ ಮುಂತಾದವುಗಳನ್ನು ಕೊಡಲೆ ಬೇಕಾಗುವುದು

ಉದಾಹರಣೆ : ವರದಕ್ಷಣಿ ಸಮಾಜಕ್ಕೊಂದು ಮಾರಕ ರೋಗ.


ಇತರ ಭಾಷೆಗಳಿಗೆ ಅನುವಾದ :

एक प्रथा जिसमें विवाह के समय कन्या पक्ष के द्वारा वर पक्ष को कुछ धन,वस्त्र आदि देना पड़ता है।

दहेज प्रथा समाज के लिए अभिशाप है।
दहेज, दहेज प्रथा, दहेज़, दहेज़ प्रथा

ಅರ್ಥ : ಮದುವೆಯ ಸಮಯದಲ್ಲಿ ವಧುವಿನ ಕಡೆಯಿಂದ ವರನಿಗೆ ಹಣ, ವಸ್ತ್ರ ಮತ್ತು ಒಡವೆ ಮುಂತಾದವುಗಳನ್ನು ನೀಡುತ್ತಾರೆ

ಉದಾಹರಣೆ : ಅವನು ತನ್ನ ಮಗಳ ಮದುವೆಯಲ್ಲಿ ವರನಿಗೆ ಲಕ್ಷ ರೂಪಾಯಿಗಳನ್ನು ವರದಕ್ಷಿಣೆಯಾಗಿ ನೀಡಿದನು.


ಇತರ ಭಾಷೆಗಳಿಗೆ ಅನುವಾದ :

वह धन, वस्त्र और गहने आदि जो विवाह के समय कन्या पक्ष से वर पक्ष को मिलते हैं।

उसने अपनी लड़की की शादी में लाखों रुपये दहेज दिए।
जहेज, जहेज़, दहेज, दहेज़, दाइज, वरदक्षिणा

Money or property brought by a woman to her husband at marriage.

dower, dowery, dowry, portion

ವರದಕ್ಷಿಣೆ   ಗುಣವಾಚಕ

ಅರ್ಥ : ವರದಕ್ಷಿಣೆಯಲ್ಲಿ ದೊರೆತ್ತಿರುವಂತಹ

ಉದಾಹರಣೆ : ರಮೇಶನು ವರದಕ್ಷಿಣೆಯಾಗಿ ದೊರೆತ್ತಿರುವ ಸಾಮಾನುಗಳನ್ನು ತನ್ನ ಸ್ನೇಹಿತರಿಗೆ ತೋರಿಸುತ್ತಿದ್ದಾನೆ.

ಸಮಾನಾರ್ಥಕ : ವರದಕ್ಷಿಣೆಯ


ಇತರ ಭಾಷೆಗಳಿಗೆ ಅನುವಾದ :

दहेज में मिला हुआ।

रमेश दहेजू सामानों को शान से अपने मित्रों को दिखा रहा है।
दहेजू

चौपाल