ಅರ್ಥ : ಯಾರೋ ಒಬ್ಬರಿಗೆ ಯಾವುದೇ ತರಹದ ಲೋಭ ಅಥವಾ ಬಯಕೆ ಇಲ್ಲದೆ ಇರುವುದು
ಉದಾಹರಣೆ :
ಸತ್ಯವಂತರಾದ ಸಾಧು-ಸಂತರು ನಿಸ್ಪೃಹರಾಗಿರುತ್ತಾರೆ.
ಸಮಾನಾರ್ಥಕ : ಆಶಾಹೀನ, ನಿರ್ಲೋಭಿ, ನಿಸ್ಪೃಹ, ಲೋಭರಹಿತ
ಇತರ ಭಾಷೆಗಳಿಗೆ ಅನುವಾದ :
Not acquisitive. Not interested in acquiring or owning anything.
unacquisitive