ಅರ್ಥ : ಲೆಸರ್ ಸಹಾಯದಿಂದ ನೀಡುವಂತ ಚಿಕಿತ್ಸೆ
ಉದಾಹರಣೆ :
ಕೆಲವು ರೋಗಿಗಳಿಗೆ ವೈದ್ಯರು ಲೆಸರ್ ಚಿಕಿತ್ಸೆಯನ್ನು ಪಡೆಯುವಂತೆ ಸಲಹೆ ನೀಡುತ್ತಾರೆ.
ಸಮಾನಾರ್ಥಕ : ಲೆಸರ್ ಟ್ರೀಟ್ ಮೆಂಟ್
ಇತರ ಭಾಷೆಗಳಿಗೆ ಅನುವಾದ :
लेज़र की सहायता से की जाने वाली चिकित्सा।
कई रोगों में लेज़र चिकित्सा कारगर साबित हुई है।