ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಕ್ಷ್ಯವಿಲ್ಲದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಲಕ್ಷ್ಯವಿಲ್ಲದಂತ   ಗುಣವಾಚಕ

ಅರ್ಥ : ಯಾವುದರ ಮೇಲೆ ಲಕ್ಷ್ಯ ಅಥವಾ ಧ್ಯಾನವನ್ನು ನೀಡಲಾಗಿಲ್ಲವೋ ಅಥವಾ ನೀಡಲು ಸಾಧ್ಯವಿಲ್ಲವೋ

ಉದಾಹರಣೆ : ಲಕ್ಷ್ಯವಿಲ್ಲದ ಕೆಲಸಗಳನ್ನು ಬಿಟ್ಟುಬಿಡಿ.

ಸಮಾನಾರ್ಥಕ : ಲಕ್ಷ್ಯವಿಲ್ಲದ, ಲಕ್ಷ್ಯವಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जिस पर लक्ष्य या ध्यान न दिया गया हो अथवा न दिया जा सकता हो।

अलक्ष्य कर्मों को छोड़ दो।
अलक्ष्य, अलच्छ, अलेख, अलेखा

ಅರ್ಥ : ಯಾರಿಗೆ ಯಾವುದೇ ಮಾತಿನ ಲಕ್ಷ್ಯೆ ಇಲ್ಲವೋ

ಉದಾಹರಣೆ : ಅವನು ಜಗತ್ತಿನ ಲಕ್ಷ್ಯವಿಲ್ಲದೆ ತನ್ನ ಪಾಡಿಗೆ ಹಾಡನ್ನು ಗುನುಗುತ್ತಿದ್ದ.

ಸಮಾನಾರ್ಥಕ : ಚಿಂತೆಯಿಲ್ಲದ, ಚಿಂತೆಯಿಲ್ಲದಂತ, ಚಿಂತೆಯಿಲ್ಲದಂತಹ, ನಿಶ್ಚಿಂತ, ನಿಶ್ಚಿಂತವಾದ, ನಿಶ್ಚಿಂತವಾದಂತ, ನಿಶ್ಚಿಂತವಾದಂತಹ, ಲಕ್ಷ್ಯವಿಲ್ಲದ, ಲಕ್ಷ್ಯವಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जिसे किसी बात की परवाह न हो।

वह देश-दुनिया से बेपरवाह अपनी ही धुन में मस्त रहता है।
अचिंत, अचिन्त, अलगरजी, अलबेला, अलमस्त, अल्हड़, आलारासी, निर्द्वंद्व, निर्द्वन्द्व, बिंदास, बिन्दास, बेगरज, बेग़रज़, बेपरवा, बेपरवाह, बेफ़िक़्र, बेफिक्र

चौपाल