ಅರ್ಥ : ಅಡ್ಡವಾಗಿ ಎಳೆದಿರುವ ರೇಖೆಯ ಮೇಲ್ಗಡೆ ನೇರವಾಗಿ ನಿಲ್ಲಿಸಿದ ಹಾಗೆ ಎಳೆದಿರುವ ಗೆರೆ ಮತ್ತು ಆ ರೇಖೆಯ ಎರಡೂ ಪಕ್ಕದ ಕೋನಗಳು ಒಂದೇ ಸಮವಾಗಿರುತ್ತದೆ
ಉದಾಹರಣೆ :
ಶಾಲೆಯಲ್ಲಿ ಈ ದಿನ ಲಂಬಕೋನ ಪಾಠ ಮಾಡಿದರು
ಇತರ ಭಾಷೆಗಳಿಗೆ ಅನುವಾದ :
A straight line at right angles to another line.
perpendicularಅರ್ಥ : ಹಲವಾರು ರೇಖೆಗಳನ್ನು ಎಳೆದು ಕೋನಗಳನ್ನು ಮಾಡುವ
ಉದಾಹರಣೆ :
ಶಿಕ್ಷಕರು ದೊಡ್ಡ ಲಂಬಕೋನವನ್ನು ಎಳೆದರು.
ಇತರ ಭಾಷೆಗಳಿಗೆ ಅನುವಾದ :