ಅರ್ಥ : ಆನಂದದಿಂದ ಅವನ ಕೂದಲು ಎದ್ದುನಿಂತವು
ಉದಾಹರಣೆ :
ಅವನು ಸಿನಿಮಾವನ್ನು ನೋಡಿ ರೋಮಾಂಚಿತಗೊಂಡನು.
ಸಮಾನಾರ್ಥಕ : ಪುಳಕಗೊಂಡ, ಪುಳಕಗೊಂಡತ, ಪುಳಕಗೊಂಡತಹ, ರೋಮಾಂಚಿತವಾದ, ರೋಮಾಂಚಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
Feeling intense pleasurable excitement.
thrilledಅರ್ಥ : ಭಯದಿಂದ ಯಾರ ಕೂದಲುಗಳು ಎದ್ದುನಿಲ್ಲುತ್ತವೆಯೋ
ಉದಾಹರಣೆ :
ಭೂತದ ಕಲ್ಪನೆಯನ್ನು ಮಾಡುತ್ತಿದ್ದ ಹಾಗೆಯೇ ಅವನು ಪುಳಕಗೊಂಡನು.
ಸಮಾನಾರ್ಥಕ : ಪುಳಕಗೊಂಡ, ಪುಳಕಗೊಂಡತ, ಪುಳಕಗೊಂಡತಹ, ರೋಮಾಂಚಿತವಾದ, ರೋಮಾಂಚಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
Feeling intense pleasurable excitement.
thrilled