ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಸಾಯನಿಕ ಪದದ ಅರ್ಥ ಮತ್ತು ಉದಾಹರಣೆಗಳು.

ರಾಸಾಯನಿಕ   ನಾಮಪದ

ಅರ್ಥ : ರಾಸಾಯನಕ್ಕೆ ಸಂಬಂಧಿಸಿದ ದ್ರವ

ಉದಾಹರಣೆ : ಪ್ರಯೋಗಶಾಲೆಯಲ್ಲಿ ರಾಸಾಯನದ ಪ್ರಯೋಗವನ್ನು ಅಭ್ಯಾಸ ಮಾಡಲು ಉಪಯೋಗಿಸುತ್ತಾರೆ.

ಸಮಾನಾರ್ಥಕ : ರಾಸಾಯನ, ರಾಸಾಯನ ದ್ರವ, ರಾಸಾಯನಿಕ ದ್ರವ


ಇತರ ಭಾಷೆಗಳಿಗೆ ಅನುವಾದ :

रसायन से संबंधित द्रव्य।

प्रयोगशाला में रसायनों का प्रयोग सावधानी से करना चाहिए।
रसायन, रासायनिक द्रव्य

ಅರ್ಥ : ಒಂದು ಪ್ರಕ್ರಿಯೆಯಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮೂಲವಸ್ತುಗಳ ಮಿಶ್ರಣವನ್ನು ಪರಸ್ಪರ ಸೇರಿಸಿ ಹೊಸ ಪದಾರ್ಥವನ್ನು ತಯಾರಿಸುವುದು

ಉದಾಹರಣೆ : ರಾಸಾಯನಿಕ ಕ್ರಿಯೆಯಿಂದ ಹಲವಾರು ಪ್ರಕಾರದ ಗೊಬ್ಬರವನ್ನು ಮಾಡುವರು


ಇತರ ಭಾಷೆಗಳಿಗೆ ಅನುವಾದ :

वह प्रक्रिया जिसमें एक या एक से अधिक तत्व या यौगिक आपस में क्रिया कर नया पदार्थ बनाते हैं।

अम्ल और क्षार की अभिक्रिया से लवण और पानी बनते हैं।
अभिक्रिया, रासायनिक अभिक्रिया

(chemistry) a process in which one or more substances are changed into others.

There was a chemical reaction of the lime with the ground water.
chemical reaction, reaction

ರಾಸಾಯನಿಕ   ಗುಣವಾಚಕ

ಅರ್ಥ : ರಾಸಾಯನಿಕ ವಿಜ್ಞಾನದಕ್ಕೆ ಸಂಬಂಧಿಸಿದ ಅಥವಾ ಅದರಲ್ಲಿ ಬಳಸುವಂತಹದು

ಉದಾಹರಣೆ : ಶರೀರದಲ್ಲಿ ನಾವು ಊಟ ಮಾಡಿದ ಆಹಾರವು ಜೀರ್ಣವಾಗುವುದು ಒಂದು ರಾಸಾಯನಿಕ ಕ್ರಿಯೆ.


ಇತರ ಭಾಷೆಗಳಿಗೆ ಅನುವಾದ :

रसायन शास्त्र से संबंध रखनेवाला या रसायन का।

शरीर में भोजन का पाचन एक रासायनिक प्रक्रिया है।
रसायनिक, रासायनिक

Relating to or used in chemistry.

Chemical engineer.
Chemical balance.
chemic, chemical

चौपाल