ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಷ್ಟ್ರೀಕರಣ ಪದದ ಅರ್ಥ ಮತ್ತು ಉದಾಹರಣೆಗಳು.

ರಾಷ್ಟ್ರೀಕರಣ   ನಾಮಪದ

ಅರ್ಥ : ಖಾಸಗಿ ಆಡಳಿತದಲ್ಲಿರುವ ವ್ಯವಹಾರ-ವಾಣಿಜ್ಯದ ಮತ್ತು ಇತರ ಸಂಸ್ಥೆಗಳನ್ನು ಯಾವುದೇ ಒಂದು ದೇಶ ತನ್ನ ಸಂವಿಧಾನಾತ್ಮಕ ಕಾನೂನುಗಳ ರೀತ್ಯ ಸರ್ಕಾರೀ ಅಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯ ಹೆಸರು

ಉದಾಹರಣೆ : ಇತ್ತೀಚೆಗೆ ಅನೇಕ ಚಿಕ್ಕಪುಟ್ಟ ಬ್ಯಾಂಕುಗಳು ರಾಷ್ಟ್ರೀಕರಣಕ್ಕೆ ಇಲ್ಲವೇ ಬಹುದೇಶೀ ಕಂಪೆನಿಗಳ ಅಧೀನಕ್ಕೆ ಒಳಪಡುತ್ತಿವೆ.


ಇತರ ಭಾಷೆಗಳಿಗೆ ಅನುವಾದ :

वह जो किसी का निजी हो या जिसपर किसी व्यक्ति आदि का अधिकार हो उसको बदलकर उसपर सरकार या राष्ट्र का नियंत्रण या सत्ता स्थापित करने की क्रिया।

कई सारे निजी बैंकों का राष्ट्रीयकरण किया गया।
राष्ट्रीकरण, राष्ट्रीयकरण

Changing something from private to state ownership or control.

communisation, communization, nationalisation, nationalization

चौपाल