ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತೆರಿಗೆ, ಶುಲ್ಕ, ಮುಂತಾದ ರೂಪದಲ್ಲಿ ಬಂದ ಹಣ ರಾಜ್ಯ ಅಥವಾ ಸರ್ಕಾರಕ್ಕೆ ಆಗುವ ಆದಾಯ
ಉದಾಹರಣೆ : ಕೆಲವು ರಾಜರು ರಾಜಧನದಿಂದ ಪ್ರಜೆಗಳ ಹಿತ ಕಾಯಲು ಕೆಲಸ ಮಾಡುತ್ತಿದ್ದರು
ಸಮಾನಾರ್ಥಕ : ಆದಾಯ, ಆಯ, ರಾಜಧನ, ರಾಜ್ಯದ ಹುಟ್ಟುವಳಿ, ರಾಜ್ಯಾದಾಯ, ವರಮಾನ, ಹುಟ್ಟುವಳಿ
ಇತರ ಭಾಷೆಗಳಿಗೆ ಅನುವಾದ :हिन्दी English
कर, शुल्क आदि के रूप में राजा या सरकार को होने वाली आय।
Government income due to taxation.
ಸ್ಥಾಪನೆ