ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಸ ಹಿಂಡು ಪದದ ಅರ್ಥ ಮತ್ತು ಉದಾಹರಣೆಗಳು.

ರಸ ಹಿಂಡು   ಕ್ರಿಯಾಪದ

ಅರ್ಥ : ತೇವವಿರುವ ವಸ್ತುಗಳನ್ನು ಹಿಂಡಿ ಅದರ ದ್ರವಪದಾರ್ಥವನ್ನು ಹೊರಗೆ ತೆಗೆಯುವುದು

ಉದಾಹರಣೆ : ಅವನು ನಿಂಬೆ ಹಣ್ಣಿನ ರಸವನ್ನು ತೆಗೆಯುತ್ತಿದ್ದಾನೆ.

ಸಮಾನಾರ್ಥಕ : ರಸ ತೆಗೆ, ಸಾರ ತೆಗೆ


ಇತರ ಭಾಷೆಗಳಿಗೆ ಅನುವಾದ :

गीली वस्तु को दबाकर उसका तरल पदार्थ बाहर निकालना।

वह चद्दर निचोड़ रहा है।
गारना, निचोड़ना

Twist, squeeze, or compress in order to extract liquid.

Wring the towels.
wring

ಅರ್ಥ : ರಸ ತೆಗೆಯುವ ಕೆಲಸವನ್ನು ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಯಂತ್ರದಂದ ಕಬ್ಬಿನ ರಸವನ್ನು ತೆಗೆಯುತ್ತಿದ್ದಾನೆ

ಸಮಾನಾರ್ಥಕ : ರಸ ತೆಗೆ


ಇತರ ಭಾಷೆಗಳಿಗೆ ಅನುವಾದ :

पेरने का काम कराना।

वह कोल्हू से घानी में ही तिल पेराता है।
पिराना, पेराना

ಅರ್ಥ : ರಸೆ ತೆಗೆಯುವ ಕೆಲಸ ಮಾಡುವ ಪ್ರಕ್ರಿಯೆ

ಉದಾಹರಣೆ : ಯಂತ್ರದಿಂದ ಕಬ್ಬಿನ ರಸ ತೆಗೆಯುತ್ತಿದ್ದಾರೆ.

ಸಮಾನಾರ್ಥಕ : ರಸ ತೆಗೆ


ಇತರ ಭಾಷೆಗಳಿಗೆ ಅನುವಾದ :

पेरने का काम होना।

कोल्हू में गन्ना पेरा रहा है।
पेराना

चौपाल