ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಂಪ ಪದದ ಅರ್ಥ ಮತ್ತು ಉದಾಹರಣೆಗಳು.

ರಂಪ   ನಾಮಪದ

ಅರ್ಥ : ಬಹಳ ಜನರ ನಡುವೆ ನಡೆದ ಹೊಡೆದಾಟ ಅಥವಾ ಕಾದಾಟ

ಉದಾಹರಣೆ : ಜಾತ್ರೆಯಲ್ಲಿ ಕಾದಾಟ ಸಂಭವಿಸಿ ನೂರಾರು ಜನ ಸಾವು ನೋವಿನಲ್ಲಿ ಒದ್ದಾಡುತ್ತಿದ್ದಾರೆ.

ಸಮಾನಾರ್ಥಕ : ಕಾದಾಟ, ಜಗಳ


ಇತರ ಭಾಷೆಗಳಿಗೆ ಅನುವಾದ :

बहुत से लोगों द्वारा की जाने वाली तोड़-फोड़, मार-पीट आदि।

छात्रों के उपद्रव से परेशान होकर प्रधानाचार्य ने अनिश्चित काल के लिए विद्यालय को बंद कर दिया।
आप लोग व्यर्थ का बवाल खड़ा मत कीजिए।
चारों तरफ़ अँधेर मचा है।
अँधेर, अंधेर, अनट, अनैहा, अन्धेर, अहिला, उतपात, उत्पात, उपद्रव, ऊधम, ख़ुराफ़ात, खुराफात, गदर, ग़दर, डमर, दंग़ा, दंग़ा-फ़साद, दंग़ाफ़साद, दंगा, दंगा-फसाद, दंगाफसाद, दूँद, फतूर, फसाद, फ़तूर, फ़साद, फ़ितूर, फ़ुतूर, फितूर, फुतूर, बखेड़ा, बवाल, वारदात, विप्लव, हंगामा

A noisy fight in a crowd.

brawl, free-for-all

ಅರ್ಥ : ಮರವನ್ನು ಕತ್ತರಿಸಲು ಉಪಯೋಗಿಸುವ, ಹಲ್ಲುಗಳುಳ್ಳ, ತಿರುಗುವ ತಟ್ಟೆ ಅಥವಾ ಚಲಿಸುವ ಪಟ್ಟಿಯಿರುವ ಹಲವಾರು ವಿದ್ಯುಚ್ಚಾಲಿತ ಯಂತ್ರಸಾದನಗಳಲ್ಲಿ ಒಂದು

ಉದಾಹರಣೆ : ಗರಗಸದಿಂದ ಮರವನ್ನು ತುಂಡು ಮಾಡಲಾಯಿತು.

ಸಮಾನಾರ್ಥಕ : ಕ್ರಕಚ, ಗರಗಸ


ಇತರ ಭಾಷೆಗಳಿಗೆ ಅನುವಾದ :

लोहे की वह दाँतीदार पटरी जिससे लकड़ी चीरी या काटी जाती है।

मज़दूर आरे से लकड़ी चीर रहे हैं।
अरा, आरा, करवत, करौत

Hand tool having a toothed blade for cutting.

saw

चौपाल