ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯೂರೋಪ್ ಪದದ ಅರ್ಥ ಮತ್ತು ಉದಾಹರಣೆಗಳು.

ಯೂರೋಪ್   ನಾಮಪದ

ಅರ್ಥ : ಪೃಥ್ವಿಯ ಪೂರ್ವ ಗೋಲಾರ್ಧದ ಮೂರು ಮಹಾದ್ವೀಪಗಳಲ್ಲಿ ತುಂಬಾ ಚಿಕ್ಕ ಮಹಾದ್ವೀಪ

ಉದಾಹರಣೆ : ಬ್ರಿಟೆನ್, ಚರ್ಮನ್, ಫ್ರಾನ್ಸ್, ಇಟಲಿ ಮೊದಲಾದ ದೇಶಗಳು ಯುರೋಪ್ ನಲ್ಲಿದೆ.

ಸಮಾನಾರ್ಥಕ : ಯುರೋಪ್


ಇತರ ಭಾಷೆಗಳಿಗೆ ಅನುವಾದ :

पृथ्वी के पूर्वी गोलार्ध के तीन महाद्वीपों में से सबसे छोटा महाद्वीप।

ब्रिटेन,जर्मनी,फ्रांस,इटली आदि देश यूरोप में हैं।
यूरोप, योरोप

The 2nd smallest continent (actually a vast peninsula of Eurasia). The British use `Europe' to refer to all of the continent except the British Isles.

europe

ಅರ್ಥ : ಯೂರೋಪಿನ ಮಹಾದ್ವೀಪಗಳ ಎಲ್ಲಾ ದೇಶಗಳ ಸಮೂಹ

ಉದಾಹರಣೆ : ಇಂದು ಯೂರೋಪು, ಏಷ್ಯ ಮೊದಲಾದವು ವಿಕಾಸದ ಹಾದಿಯಲ್ಲಿ ಮುಂದಾಳುಗಳಾಗಿದ್ದಾರೆ.

ಸಮಾನಾರ್ಥಕ : ಯೂರೋಪು


ಇತರ ಭಾಷೆಗಳಿಗೆ ಅನುವಾದ :

यूरोपीय महाद्वीप के सभी देशों का समूह।

आज यूरोप, एशिया आदि विकास की ओर अग्रसर हैं।
यूरोप, योरोप

The nations of the European continent collectively.

The Marshall Plan helped Europe recover from World War II.
europe

ಯೂರೋಪ್   ಗುಣವಾಚಕ

ಅರ್ಥ : ಯೂರೋಪ್ ಅಥವಾ ಯೂರೋಪ್ ಗೆ ಸಂಬಂಧಿಸಿದ

ಉದಾಹರಣೆ : ಯೂರೋಪ್ ಸಂಸ್ಕೃತಿಗೆ ಸ್ನೇಹ ಮನಸೋತಳು.

ಸಮಾನಾರ್ಥಕ : ಯೂರೋಪಿ, ಯೂರೋಪಿನ, ಯೂರೋಪ್ ನ


ಇತರ ಭಾಷೆಗಳಿಗೆ ಅನುವಾದ :

यूरोप का या यूरोप से संबंधित।

यूरोपीय देश चुकंदर से चीनी बनाते हैं।
यूरोपियन, यूरोपी, यूरोपीय

Of or relating to or characteristic of Europe or the people of Europe.

European Community.
european

चौपाल