ಅರ್ಥ : ಗ್ರೀಸ್ ದೇಶದ, ಯೂನಾನ ದೇಶದ ಅಥವಾ ಆ ದೇಶದ ಜನರು ಆಡುವ ಭಾಷೆ
ಉದಾಹರಣೆ :
ಆಟಿಕ್, ಪಶ್ಚಿಮ ಏಷ್ಯಮೈನರ್, ಅಯೋನಿಯಾ ದ್ವೀಪದಲ್ಲಿ ಯೂನಾನಿ ಭಾಷೆ ಬಳಕೆಯಲ್ಲಿದೆ.
ಸಮಾನಾರ್ಥಕ : ಗ್ರೀಕ್ ಭಾಷೆ, ಗ್ರೀಕ್-ಭಾಷೆ, ಯೂನಾನೀ ಭಾಷೆ, ಯೂನಾನೀ-ಭಾಷೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗ್ರೀಕ್ ನ ಯೂನಾನಿಯಾ ದೇಶದ ಜನ ಮತ್ತು ಸಂಸ್ಕೃತಿಗೆ ಸಂಬಂಧಿಸಿದ್ದು
ಉದಾಹರಣೆ :
ಯೂನಾನಿಯನ್ ಸಂಸ್ಕೃತಿಯಲ್ಲಿ ಹೆಲೆನಿಕ್ ಜನಾಂಗಕ್ಕೆ ಸೇರಿದ ಆದಿ ಮಾನವರ ಕುರುಹುಗಳಿವೆ.
ಸಮಾನಾರ್ಥಕ : ಗ್ರೀಕ್
ಇತರ ಭಾಷೆಗಳಿಗೆ ಅನುವಾದ :