ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯುದ್ಧ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಯುದ್ಧ ಮಾಡು   ಕ್ರಿಯಾಪದ

ಅರ್ಥ : ಯಾವುದಾದರು ಮಾತಿಗೆ ಆವೇಶಪೂರ್ಣವಾಗಿ ವಿವಾದ ಮಾಡು

ಉದಾಹರಣೆ : ಜಮೀನನ್ನು ಹಂಚುವ ವಿಷಯಕ್ಕೆ ಶ್ಯಾಮನು ತನ್ನ ಅಣ್ಣನೊಡನೆ ಜಗಳವಾಡಿದನು.

ಸಮಾನಾರ್ಥಕ : ಕಲಹ ಮಾಡು, ಕಾದು, ಜಗಳ ಆಡು, ಜಗಳ ಮಾಡು, ಜಗಳವಾಡು


ಇತರ ಭಾಷೆಗಳಿಗೆ ಅನುವಾದ :

किसी बात पर कहासुनी या आवेशपूर्ण विवाद करना।

जमीन के बँटवारे को लेकर श्याम अपने भाइयों से लड़ने लगा।
अखड़ाना, अपड़ाना, अरुझाना, अलुझना, उलझना, कलह करना, किचकिच करना, झगड़ना, झगड़ा करना, तकरार करना, लड़ना, लड़ाई करना

Have a disagreement over something.

We quarreled over the question as to who discovered America.
These two fellows are always scrapping over something.
altercate, argufy, dispute, quarrel, scrap

ಅರ್ಥ : ವಿರೋಧಿಗಳನ್ನು ಪರಾಜಯಗೊಳಿಸುವುದಕ್ಕಾಗಿ ಅವರ ಮೇಲೆ ಆಯುದ್ಧಗಳನ್ನು ಪ್ರಯೋಗಿಸುವುದು

ಉದಾಹರಣೆ : ರಾಣಿ ಲಕ್ಷ್ಮೀಬಾಯಿಯು ಆಂಗ್ಲರೊಡನೆ ವೀರಾವೇಶದಿಂದ ಯುದ್ಧ ಮಾಡಿದಳು.

ಸಮಾನಾರ್ಥಕ : ಜಗಳ ಮಾಡು, ಜಗಳವಾಡು, ಹೋರಾಡು


ಇತರ ಭಾಷೆಗಳಿಗೆ ಅನುವಾದ :

विरोधी को परास्त करने के लिए उसके ख़िलाफ हथियार उठाना।

रानी लक्ष्मीबाई ने अँग्रेज़ों के साथ वीरतापूर्वक युद्ध किया।
जूझना, युद्ध करना, लड़ना, लड़ाई करना

Make or wage war.

war

ಅರ್ಥ : ಬೇಡದಿದ್ದರೂ ಕೂಡ ಯುದ್ಧ ಮಾಡುವುದು ಅಥವಾ ಯುದ್ಧ ಮಾಡುವ ಪ್ರಕ್ರಿಯೆ

ಉದಾಹರಣೆ : ಅನೇಕ ಜನರು ವೀರಾವೇಶದಿಂದ ಯುದ್ಧ ಮಾಡುತ್ತಿದ್ದಾರೆ.

ಸಮಾನಾರ್ಥಕ : ಕಲಹ ಮಾಡು, ಕಾದಾಡು, ಕಾಳಗ ಮಾಡು, ಯುದ್ಧ-ಮಾಡು, ಯುದ್ಧಮಾಡು

चौपाल