ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯುಕ್ರೇನಿ ಪದದ ಅರ್ಥ ಮತ್ತು ಉದಾಹರಣೆಗಳು.

ಯುಕ್ರೇನಿ   ಗುಣವಾಚಕ

ಅರ್ಥ : ಯುಕ್ರೇನಿಗೆ ಸಂಬಂಧಿಸಿದ ಅಥವಾ ಯುಕ್ರೇನಿನ

ಉದಾಹರಣೆ : ಯುಕ್ರೇನಿ ಪ್ರಧಾನಮಂತ್ರಿಯವರು ಯಾತ್ರೆಯಲ್ಲಿ ಭಾರತಕ್ಕೆ ಬರಲಿದ್ದಾರೆ.

ಸಮಾನಾರ್ಥಕ : ಯುಕ್ರೇನಿಯಾದ, ಯುಕ್ರೇನಿಯಾದಂತ, ಯುಕ್ರೇನಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

यूक्रेन के निवासी, वहाँ की भाषा, संस्कृति आदि से संबंधित या यूक्रेन का।

यूक्रेनी प्रधानमंत्री भारत यात्रा पर आने वाले हैं।
यूक्रेनियन, यूक्रेनी

Of or relating to or characteristic of Ukraine or its people or culture.

ukrainian

ಅರ್ಥ : ಯುಕ್ರೇನಿ ಭಾಷೆಗೆ ಸಂಬಂಧಿಸಿದ ಅಥವಾ ಯುಕ್ರೇನಿ ಭಾಷೆಯ

ಉದಾಹರಣೆ : ಇವರು ಯುಕ್ರೇನಿ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಮಾನಾರ್ಥಕ : ಯುಕ್ರೇನಿಯಾದ, ಯುಕ್ರೇನಿಯಾದಂತ, ಯುಕ್ರೇನಿಯಾದಂತಹ

चौपाल