ಅರ್ಥ : ನ್ಯಾಯಯುತವಲ್ಲದೆ ಇರುವುದು
ಉದಾಹರಣೆ :
ಈಗಿನ ಕಾಲದಲ್ಲಿ ರಾಜಕಾರಣಿಗಳು ಅನ್ಯಾಯದ ಆಡಳಿತವನ್ನು ಮಾಡುವುದೇ ಹೆಚ್ಚು.
ಸಮಾನಾರ್ಥಕ : ಅನುಚಿತ, ಅನ್ಯಾಯ, ನ್ಯಾಯವಲ್ಲದ, ನ್ಯಾಯೋಚಿತವಲ್ಲದ
ಇತರ ಭಾಷೆಗಳಿಗೆ ಅನುವಾದ :
Lacking justification or authorization.
Desire for undue private profit.