ಅರ್ಥ : ಯಹೂದಿ ಧರ್ಮದ ಅನುಯಾಯಿ
ಉದಾಹರಣೆ :
ಈ ಕ್ಷೇತ್ರದಲ್ಲಿ ಯಹೂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.
ಸಮಾನಾರ್ಥಕ : ಹೀಬ್ರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಹೂದಿ ಧರ್ಮದ ಅಥವಾ ಯಹೂದಿ ಧರ್ಮಕ್ಕೆ ಸಂಬಂಧಿಸಿದ
ಉದಾಹರಣೆ :
ಗೀತಾ ಯಹೂದಿ ಗ್ರಂಥದ ಅಧ್ಯಾಯನ ಮಾಡುತ್ತಿದ್ದಾರೆ.
ಸಮಾನಾರ್ಥಕ : ಹಿಬ್ರೂ
ಇತರ ಭಾಷೆಗಳಿಗೆ ಅನುವಾದ :