ಅರ್ಥ : ನ್ಯಾಯಯುತವಾದ, ಧರ್ಮಯುಕ್ತವಾದ ಅವಾಸ್ತವಿಕವಲ್ಲದ ಸಂಗತಿ
ಉದಾಹರಣೆ :
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
ಸಮಾನಾರ್ಥಕ : ನಿಜ, ನೈಜ, ವಾಸ್ತವಿಕ ಸಂಗತಿ, ಸತ್ಯ
ಇತರ ಭಾಷೆಗಳಿಗೆ ಅನುವಾದ :
A fact that has been verified.
At last he knew the truth.