ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೊಸೇಯಿಕ್ ಕಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ನಾನಾ ಬಣ್ಣಗಳ ಗಾಜು, ಕಲ್ಲು ಮೂಂತಾದವುಗಳ ಚೂರಗಳನ್ನು ಜೋಡಿಸಿ ಚಿತ್ರ ಮೂಂತಾದವುಗಳನ್ನು ಮಾಡುವ ಕಲೆಗಾರಿಕೆ ಅಥವಾ ಕಲಾಕೃತಿ

ಉದಾಹರಣೆ : ತಾಜ್ ಮಹಲ್ ನ ಹೊರ ಗೋಡೆಯ ಮೇಲಿನ ಮೊಸೇಯಿಕ್ ಕಲೆ ತುಂಬಾ ಸುಂದರವಾಗಿ ಕಾಣುತ್ತದೆ

ಸಮಾನಾರ್ಥಕ : ಮೊಸೇಯಿಕ್ ಕೃತಿ, ಮೊಸೇಯಿಕ್ ಚಿತ್ರಕಲೆ, ಶಬಲಖಚಿತಚಿತ್ರಣ


ಇತರ ಭಾಷೆಗಳಿಗೆ ಅನುವಾದ :

रंगीन काँच, पत्थर आदि के टुकड़ों से बनी कलात्मक संरचना।

ताजमहल की भीतरी दीवारों पर मोज़ैक की बहुलता है।
मोज़ेक, मोज़ैक, मोजेक, मोजैक

Art consisting of a design made of small pieces of colored stone or glass.

mosaic

चौपाल