ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೊದಲು ಸಂದೇಶನೀಡುವವ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾರೋ ಒಬ್ಬರ ಬರುವಿಕೆಯನ್ನು ಮೊದಲೇ ಬಂದು ಸಂದೇಶ ನೀಡುವವನು

ಉದಾಹರಣೆ : ಲಂಕೆಯನ್ನು ಗೆದ್ದ ಮೇಲೆ ಶ್ರೀ ರಾಮನು ಹನುಮಂತನನ್ನು ಮೊದಲು ಸಂದೇಶ ನೀಡುವವನಾಗಿ ಅಯೋಧ್ಯಗೆ ಕಳುಹಿಸಿದನು.

ಸಮಾನಾರ್ಥಕ : ಮುಂಗಡ ಸಂದೇಶ ನೀಡುವವ, ಮುಂಚಿತವಾಗಿ ಸಂದೇಶ ನೀಡುವವ


ಇತರ ಭಾಷೆಗಳಿಗೆ ಅನುವಾದ :

वह जो किसी से पहले आकर उसके आने की सूचना दे।

लंका विजय के बाद प्रभु राम ने हनुमान को अग्रदूत बनाकर अयोध्या भेजा।
अग्रदूत, अग्रिम संदेश वाहक, पुरोगामी, पुरोगामी दूत

A person who goes before or announces the coming of another.

forerunner, precursor

चौपाल