ಅರ್ಥ : ಯುವಾವಸ್ಥೆಯಲ್ಲಿ ಮುಖದ ಮೇಲೆ ಗುಳೆಗಳು ವಿಶೇಷವಾಗಿ ಏಳುವುದು
ಉದಾಹರಣೆ :
ಅವಳು ಮೊಡವೆಯನ್ನು ಹೋಗಲಾಡಿಸಲು ಅರಿಶಿನ ಮತ್ತು ಚಂದನದ ಲೇಪವನ್ನು ಹಚ್ಚಿಕೊಳ್ಳುತ್ತಾಳೆ
ಸಮಾನಾರ್ಥಕ : ಬೊಕ್ಕೆ, ಮೊಡವೆ, ಮೊಡವೆ ಗುಳ್ಳೆ
ಇತರ ಭಾಷೆಗಳಿಗೆ ಅನುವಾದ :
An inflammatory disease involving the sebaceous glands of the skin. Characterized by papules or pustules or comedones.
acne