ಅರ್ಥ : ಮೇಲಕ್ಕೆ ಹಾರಿಸು ಅಥವಾ ಮೇಲೆತ್ತುವ ಕ್ರಿಯೆ
ಉದಾಹರಣೆ :
ಮಂತ್ರಿಯು ಧ್ವಜವನ್ನು ಏರಿಸುತ್ತಿದ್ದಾನೆ.
ಸಮಾನಾರ್ಥಕ : ಏರಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಿತ್ತಾರು, ಡೋಲು ಮೊದಲಾದವುಗಳನ್ನು ದಾರ ಅಥವಾ ಹಗ್ಗದಿಂದ ಎಳೆಯುವ ಕ್ರಿಯೆ
ಉದಾಹರಣೆ :
ಡೋಲುಬಾರಿಸುವವನು ಡೋಲನ್ನು ಮೇಲೆ ಒಯ್ಯುತ್ತಿದ್ದಾನೆ.
ಸಮಾನಾರ್ಥಕ : ಏರಿಸು, ಮೇಲೆ ಒಯ್ಯು, ಹತ್ತಿಸು
ಇತರ ಭಾಷೆಗಳಿಗೆ ಅನುವಾದ :