ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೇಲರ್ಜಿದಾರ ಪದದ ಅರ್ಥ ಮತ್ತು ಉದಾಹರಣೆಗಳು.

ಮೇಲರ್ಜಿದಾರ   ನಾಮಪದ

ಅರ್ಥ : ಯಾವುದಾದರು ನ್ಯಾಯಾಲದ ನಿರ್ಣಯದಿಂದ ತೃಪ್ತಿಯನ್ನು ಹೊಂದದೆ ಎರಡನೇ ಬಾರಿ ಉಚ್ಛನ್ಯಾಯಾಲದಲ್ಲಿ ಮೇಲರ್ಜಿಯನ್ನು ನೀಡುವಂತಹ ವ್ಯಕ್ತಿ

ಉದಾಹರಣೆ : ಮೇಲರ್ಜಿದಾರ ಉಚ್ಛ ನ್ಯಾಯಾಲಯದಲ್ಲಿಯೂ ಕೂಡ ಮೊಕದ್ದಮೆಯಲ್ಲಿ ಸೋತು ಹೋದನು.

ಸಮಾನಾರ್ಥಕ : ಅಪೀಲುದಾರ, ಮೇಲ್ಮನವಿಗಾರ


ಇತರ ಭಾಷೆಗಳಿಗೆ ಅನುವಾದ :

किसी न्यायालय के निर्णय से संतुष्ट न होने पर दोबारा उससे उच्च न्यायालय में पुनरावेदन करनेवाला व्यक्ति।

पुनरावेदक उच्च न्यायालय से भी मुकदमा हार गया।
पुनरावेदक, पुनरावेदी

The party who appeals a decision of a lower court.

appellant, plaintiff in error

चौपाल