ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೃದ್ವಾಂಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಮೃದ್ವಾಂಗಿ   ನಾಮಪದ

ಅರ್ಥ : ಬಾಯಿಯ ಸುತ್ತಲೂ ಚೂಷ್ಮಾಂಗಗಳುಳ್ಳ ಎಂಟು ಉದ್ದವಾದ ಬಾಹುಗಳಿರುವ ಆಕ್ಟಪೊಡೆ ಗಣಕ್ಕೆ ಸೇರಿದ ಮೃದುವಾದ ಚೀಲದಂಥ ದೇಹವುಳ್ಳ ಬಲವಾದ ಕೊಕ್ಕಿನಂಥ ದವಡೆಗಳುಳ್ಳ ಅಪಾಯಕಾರಿಯಾದ ಒಂದು ಕಡೆಲ ಜೀವಿ

ಉದಾಹರಣೆ : ಅಷ್ಟಪದಿಯ ಬುಜಗಳ ಮೇಲೆ ಹಲವಾರು ಚಿಕ್ಕ ಚಿಕ್ಕ ರಂದ್ರಗಳು ಕಾಣಿಸುವುದು.

ಸಮಾನಾರ್ಥಕ : ಅಷ್ಟಪದಿ, ಆಕ್ಟಪಸ್


ಇತರ ಭಾಷೆಗಳಿಗೆ ಅನುವಾದ :

आठ भुजाओं वाला एक अंडाकार समुद्री जीव।

आक्टोपस की भुजाओं में कई छोटे-छोटे छिद्र होते हैं।
आक्टोपस, ऑक्टोपस

Bottom-living cephalopod having a soft oval body with eight long tentacles.

devilfish, octopus

चौपाल