ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂಳೆ-ತಜ್ಞ ಪದದ ಅರ್ಥ ಮತ್ತು ಉದಾಹರಣೆಗಳು.

ಮೂಳೆ-ತಜ್ಞ   ನಾಮಪದ

ಅರ್ಥ : ಮೂಳೆಗಳಿಗೆ ಚಿಕಿತ್ಸೆ ನೀಡುವ ವೈದ್ಯ

ಉದಾಹರಣೆ : ಹಳ್ಳಿಯಲ್ಲಿರುವ ಮೂಳೆ ವೈದ್ಯರು ಮುರಿದಿರುವ ಮೂಳೆಗಳನ್ನು ಎಕ್ಸರೇ ಅಥವಾ ಪ್ಲಾಸ್ಟರ್ ಮಾಡದೆ ಸರಿಮಾಡುತ್ತರೆ.

ಸಮಾನಾರ್ಥಕ : ಮೂಳೆ ತಜ್ಞ, ಮೂಳೆ ವೈದ್ಯ, ಮೂಳೆವೈದ್ಯ


ಇತರ ಭಾಷೆಗಳಿಗೆ ಅನುವಾದ :

हड्डी का वैद्य।

गांव का हाड़ वैद्य टूटी हुई हड्डियों को बिना एक्सरे और प्लास्टर के जरिए ठीक कर देता है।
हाड़ वैद्य, हाड़वैद्य

चौपाल