ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂಲಮಂತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಮೂಲಮಂತ್ರ   ನಾಮಪದ

ಅರ್ಥ : ಆ ಉಪಾಯದಿಂದ ಯಾವುದಾದರು ಕೆಲಸ ತ್ವರಿತವಾಗಿ ಆಗುವಂತಹದ್ದು ಅಥವಾ ಯಾವುದಾದರು ಕೆಲಸವನ್ನು ಮಾಡುವುದರ ವಿಶೇಷವಾದ ಪದ್ಧತಿ ಅಥವಾ ವಿಧಿ

ಉದಾಹರಣೆ : ಕೆಲವು ರಹಸ್ಯ ಪದ್ಧತಿಗಳನ್ನು ಹೇಳಿದ ನಂತರ ಈ ಕೆಲಸ ಬೇಗ ಆಯಿತು.

ಸಮಾನಾರ್ಥಕ : ರಹಸ್ಯ ಪದ್ಧತಿ, ವಿಶೇಷವಾದ ಉಪಾಯ, ವಿಶೇಷವಾದ ಪದ್ಧತಿ, ವಿಶೇಷವಾದ ವಿಧಿ


ಇತರ ಭಾಷೆಗಳಿಗೆ ಅನುವಾದ :

वह उपाय जिसमें कोई काम तुरंत हो जाए या कोई काम करने का विशेष ढंग या तरीका।

कोई गुर बताइए जिससे यह काम जल्दी हो जाए।
गुर, मूलमंत्र, मूलमन्त्र, विशेष तरीका

चौपाल