ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂಟೆ ಪದದ ಅರ್ಥ ಮತ್ತು ಉದಾಹರಣೆಗಳು.

ಮೂಟೆ   ನಾಮಪದ

ಅರ್ಥ : ಬಟ್ಟೆ ಅಥವಾ ಕಾಗದಗಳನ್ನು ಸುರುಳಿಯಾಗಿ ಸುತ್ತಿ ಮಾಡಿರುವ ಗಂಟು

ಉದಾಹರಣೆ : ಅವನು ನಾಲ್ಕು ಕಂತೆ ಕಾಗದ ತಂದಅವನು ಎರಡು ಹಾಸಿಗೆ ಮೂಟೆ ಹೊತ್ತು ತಂದ.

ಸಮಾನಾರ್ಥಕ : ಕಂತೆ, ಹೊರೆ


ಇತರ ಭಾಷೆಗಳಿಗೆ ಅನುವಾದ :

लपेटे हुए या इकट्ठा किए हुए कपड़े, काग़ज़ आदि का एक में बाँधा हुआ समूह।

वह बाजार से माचिस के चार बंडल लाया।
ट्रक पर चार बंडल लकड़ी लदी हुई है।
गाँठ, गांठ, पुलिंदा, बंडल

A collection of things wrapped or boxed together.

bundle, package, packet, parcel

ಅರ್ಥ : ಪಶುಗಳ ಮೇಲೆ ಹೇರಿದ ಗಂಟು

ಉದಾಹರಣೆ : ದೋಬಿಯು ಕತ್ತೆಯ ಬೆನ್ನ ಮೇಲೆ ಬಟ್ಟೆಯ ಗಂಟಿನ ಹೊರೆಯನ್ನು ಹೇರಿದನು.

ಸಮಾನಾರ್ಥಕ : ಪಶುಗಳ ಮೇಲೆ ಹೇರಿದ ಗಂಟು


ಇತರ ಭಾಷೆಗಳಿಗೆ ಅನುವಾದ :

पशु पर लादा हुआ हल्का बोझ।

धोबी ने गदहे की पीठ पर कपड़े की लादी लादी।
लादी

ಅರ್ಥ : ಬಟ್ಟೆ, ಹಗ್ಗ ಮುಂತಾದವುಗಳನ್ನು ಮಡ್ಡಿಸಿ ಹಾಕಿ ಕಟ್ಟಿರುವುದು

ಉದಾಹರಣೆ : ಗಂಟು ಬಿಚ್ಚುತ್ತಿದ್ದಂತೆ ಅವಳ ಬಟ್ಟೆಯಲ್ಲಾ ಚಲ್ಲಾಪಿಲ್ಲಿಯಾಯಿತು.

ಸಮಾನಾರ್ಥಕ : ಗಂಟು


ಇತರ ಭಾಷೆಗಳಿಗೆ ಅನುವಾದ :

कपड़े, डोरे आदि का सिरा मरोड़कर लगाई हुई गाँठ।

रस्सी की मुर्री खुलते ही उसकी ऐंठन चली गई।
अंटी, आँड़ी, मुर्री

Any of various fastenings formed by looping and tying a rope (or cord) upon itself or to another rope or to another object.

knot

चौपाल