ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಷ್ಟಿಕಾಳಗ ಪದದ ಅರ್ಥ ಮತ್ತು ಉದಾಹರಣೆಗಳು.

ಮುಷ್ಟಿಕಾಳಗ   ನಾಮಪದ

ಅರ್ಥ : ಒಂದು ಸ್ಪರ್ಧೆಯಲ್ಲಿ ಪ್ರತಿವಾದಿಗಳು ಪರಸ್ಪರ ಒಬ್ಬರನ್ನೊಬ್ಬರು ಮುಷ್ಟಿಯಿಂದ ಪ್ರಹಾರ ಮಾಡುವರು

ಉದಾಹರಣೆ : ಮಹಮದ್ ಆಲಿ ಅವರ ಮಗಳು ಕೂಡ ಮುಷ್ಟಿಯುದ್ದದಲ್ಲಿ ಭಾಗವಹಿಸುವಳು

ಸಮಾನಾರ್ಥಕ : ಮುಷ್ಟಿಯುದ್ಧ


ಇತರ ಭಾಷೆಗಳಿಗೆ ಅನುವಾದ :

वह प्रतियोगिता जिसमें प्रतिद्वंदी एक दूसरे पर मुक्कों से वार करते हैं।

मुहम्मद अली की बेटी भी मुक्केबाज़ी में भाग लेती है।
बॉक्सिंग, मुक्केबाज़ी, मुक्केबाजी, मुष्टियुद्ध

Fighting with the fists.

boxing, fisticuffs, pugilism

चौपाल