ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಳುಗುತ್ತಿರುವ ಪದದ ಅರ್ಥ ಮತ್ತು ಉದಾಹರಣೆಗಳು.

ಮುಳುಗುತ್ತಿರುವ   ಗುಣವಾಚಕ

ಅರ್ಥ : ಮಾನ, ಮೌಲ್ಯ ಮೊದಲಾದವುಗಳು ಕಡಿಮೆ ಅಥವಾ ಯಾವುದಾದರು ಅವಸ್ಥೆಯಲ್ಲಿ ಕೆಳಗೆ ಹೋಗುತ್ತಿರುವಂತಹ

ಉದಾಹರಣೆ : ಅವನು ಮುಳುಗುತ್ತಿರುವಂತಹ ಪದವಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ.

ಸಮಾನಾರ್ಥಕ : ಮುಳುಗುತ್ತಿರುವಂತ, ಮುಳುಗುತ್ತಿರುವಂತಹ


ಇತರ ಭಾಷೆಗಳಿಗೆ ಅನುವಾದ :

मान, मूल्य आदि में कम या किसी अवस्था में नीचे जाता हुआ।

वह अपने डूबते हुए पद को बचाने की कोशिश कर रहा है।
सभी खिलाड़ियों के प्रयास से हमारी पिछड़ती हुई क्रिकेट टीम जीत गई।
डूबता, डूबता हुआ, पिछड़ता, पिछड़ता हुआ

ಅರ್ಥ : ಅಸ್ತವಾಗುವ ಸಮಯ ಸಮೀಪಿಸುತ್ತಿರುವ

ಉದಾಹರಣೆ : ಮುಳುಗುತ್ತಿರುವ ಸೂರ್ಯನನ್ನು ನೋಡಲು ತುಂಬಾ ಸುಂದರವಾಗಿ ಇರುತ್ತದೆ.

ಸಮಾನಾರ್ಥಕ : ಮುಳುಗುತ್ತಿರುವಂತ, ಮುಳುಗುತ್ತಿರುವಂತಹ, ಸೂರ್ಯಾಸ್ಥವಾಗುತ್ತಿರುವ, ಸೂರ್ಯಾಸ್ಥವಾಗುತ್ತಿರುವಂತ, ಸೂರ್ಯಾಸ್ಥವಾಗುತ್ತಿರುವಂತಹ


ಇತರ ಭಾಷೆಗಳಿಗೆ ಅನುವಾದ :

अस्त होने के निकट।

निभृत रवि का दृश्य मनोरम होता है।
निभृत

चौपाल