ಅರ್ಥ : ಡಿ ಜೀವಸತ್ವದ ಕೊರತೆಯಿಂದ ಬರುವ ಒಂದು ಬಗೆಯ ಮಕ್ಕಳ ರೋಗ ಅಥವಾ ಮೂಳೆಗಳು ಮೆತುವಾಗುವ ಮತ್ತು ಮಂಡಿಗಳು ಬಾಗುವ ಲಕ್ಷಣಗಳುಳ್ಳ ಒಂದು ಬಗೆಯ ರೋಗ
ಉದಾಹರಣೆ :
ಆ ಮಗು ಮೆತು_ಮೂಳೆರೋಗದಿಂದ ನರಳುತ್ತಿದೆ.
ಸಮಾನಾರ್ಥಕ : ಕುಟಿಲ ವಾತ, ಗ್ರಹಣಿ, ಮುಡು ದೋಷ, ಮೆತು ಮೂಳೆರೋಗ
ಇತರ ಭಾಷೆಗಳಿಗೆ ಅನುವಾದ :
एक प्रकार का रोग जो विशेषकर बच्चों को होता है और जिसमें शरीर सूखने लगता है।
वह सुखंडी का इलाज कराने के लिए अपने बच्चे को लेकर शहर गया है।Extreme malnutrition and emaciation (especially in children). Can result from inadequate intake of food or from malabsorption or metabolic disorders.
marasmusಅರ್ಥ : ಯಾವುದೇ ವಸ್ತು (ವಿಶೇಷವಾಗಿ ಬಟ್ಟೆ) ಹೆಚ್ಚಾಗಿ ಅಲ್ಲಿ ಇಲ್ಲಿ ಎಸೆಯುವ ಕಾರಣ ಕೊಳಕಾಗುವ ಪ್ರಕ್ರಿಯೆ
ಉದಾಹರಣೆ :
ಹೆಚ್ಚಾಗಿ ಬಟ್ಟೆಗಳನ್ನು ಎಸೆಯುವುದರಿಂದ ಅದ ಮುದುರಾಗುತ್ತದೆ.
ಸಮಾನಾರ್ಥಕ : ಮುದುರು
ಇತರ ಭಾಷೆಗಳಿಗೆ ಅನುವಾದ :
किसी चीज का (विशेषकर कपड़ा) अत्यधिक उलटे-पुलटे जाने के कारण खराब हो जाना।
अत्यधिक उलटने-पुलटने के कारण यह कपड़ा गिंज गया है।ಅರ್ಥ : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ
ಉದಾಹರಣೆ :
ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.
ಸಮಾನಾರ್ಥಕ : ನಿರಿಗೆ ಬೀಳು, ಮುದುರು, ಸುಕ್ಕು ಗಟ್ಟು, ಸುರುಟು
ಇತರ ಭಾಷೆಗಳಿಗೆ ಅನುವಾದ :
बल या शिकन पड़ना।
कपड़ों को ठीक से न रखने पर वे सिकुड़ते हैं।ಅರ್ಥ : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು
ಉದಾಹರಣೆ :
ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.
ಸಮಾನಾರ್ಥಕ : ನಿರಿಗೆ ಬೀಳು, ಮುದುರು, ಸುಕ್ಕು ಗಟ್ಟು, ಸುರುಟು
ಇತರ ಭಾಷೆಗಳಿಗೆ ಅನುವಾದ :
विस्तार छोड़कर एक जगह एकत्र होना।
सूती कपड़े अक्सर पहली बार धोने से सिकुड़ते हैं।ಅರ್ಥ : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ
ಉದಾಹರಣೆ :
ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.
ಸಮಾನಾರ್ಥಕ : ನಿರಿಗೆ ಬೀಳು, ಮುದುರು, ಸುಕ್ಕು ಗಟ್ಟು, ಸುರುಟು
ಇತರ ಭಾಷೆಗಳಿಗೆ ಅನುವಾದ :