ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುರಿಯಲಾಗದ ಪದದ ಅರ್ಥ ಮತ್ತು ಉದಾಹರಣೆಗಳು.

ಮುರಿಯಲಾಗದ   ಗುಣವಾಚಕ

ಅರ್ಥ : ಮುರಿಯಲಾಗದಂತಹ

ಉದಾಹರಣೆ : ಪತಿ-ಪತ್ನಿಯ ನಡುವೆ ಮುರಿಯಲಾಗದ ಸಂಬಂಧವಿದೆ.ಇಬ್ಬರು ಸ್ನೇಹಿತರ ನಡುವೆ ಮುರಿಯಲಾಗದ ಸಂಬಂಧವಿದೆ.

ಸಮಾನಾರ್ಥಕ : ಮುರಿಯದಂತ, ಮುರಿಯದಂತಹ, ಮುರಿಯಲಾಗದಂತ, ಮುರಿಯಲಾಗದಂತಹ


ಇತರ ಭಾಷೆಗಳಿಗೆ ಅನುವಾದ :

न टूटनेवाला (संबंध)।

पति-पत्नी के बीच अटूट सम्बन्ध है।
अटाटूट, अटूट

Not easily destroyed.

indestructible

ಅರ್ಥ : ಮುರಿಯಲಾಗದ ಯಾವುದೇ ವಸ್ತು ಅಥವಾ ಉಪಕರಣ

ಉದಾಹರಣೆ : ಸೀತಾ ಸ್ವಯಂವರದಲ್ಲಿ ಪ್ರಭು ಶ್ರೀ ರಾಮನು ಮುರಿಯಾಗದ ಬಿಲ್ಲನ್ನು ಮುರಿದ.

ಸಮಾನಾರ್ಥಕ : ಒಡೆದು ಚೂರಾಗದ, ಒಡೆದು ಚೂರಾಗದಂತ, ಒಡೆದು ಚೂರಾಗದಂತಹ, ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ತುಂಡು ತುಂಡಾಗದ, ತುಂಡು ತುಂಡಾಗದಂತ, ತುಂಡು ತುಂಡಾಗದಂತಹ, ಮುರಿಯಲಾಗದಂತ, ಮುರಿಯಲಾಗದಂತಹ


ಇತರ ಭಾಷೆಗಳಿಗೆ ಅನುವಾದ :

जिसका भंजन न हुआ हो या जो टूटा हुआ न हो।

सीता स्वयंवर में प्रभु राम ने अभंजित धनुष को भंजित कर दिया।
अक्षत, अखंडित, अखण्डित, अच्छत, अनवच्छिन्न, अभंजित, अलून, अव्याहत, खंडहीन, खण्डहीन

चौपाल