ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುರಬ್ಬಾ ಸಿಹಿತಿಂಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದು ತರಹದ ಮಿಠಾಯಿಯನ್ನು ಹಣ್ಣುಗಳು ಸಕ್ಕರೆ ಅಥವಾ ಬೆಲ್ಲದ ಪಾಕದಲ್ಲಿ ಅದ್ದಿ ಮಾಡಲಾಗಿರುತ್ತದೆ

ಉದಾಹರಣೆ : ಮಾವಿನ ಹಣ್ಣಿನಿಂದ ಮಾಡಿದಂತಹ ರಸಾಯನ ತುಂಬಾ ಸ್ವಾದಿಷ್ಟವಾಗಿತ್ತು.

ಸಮಾನಾರ್ಥಕ : ಮಿಠಾಯಿ


ಇತರ ಭಾಷೆಗಳಿಗೆ ಅನುವಾದ :

वह मिठाई जो फलों आदि को चीनी आदि की चाशनी में पकाकर बनाई जाती है।

आँवले का बना मुरब्बा बहुत स्वादिष्ट होता है।
मुरब्बा

Fruit preserved by cooking with sugar.

conserve, conserves, preserve, preserves

चौपाल